अर्थ : ನೇರವಾಗಿ ತುಂಬಾ ದೂರದವರೆಗೆ ಹೋಗುವಂತಹ ಪರ್ವತ ಅಥವಾ ಬೆಟ್ಟಗಳ ಸಾಲು
उदाहरणे :
ರೈಲು ಪರ್ವತ ಶ್ರೇಣಿಗಳ ಮಧ್ಯದಲ್ಲಿಯೇ ಹೋಗುತ್ತಿದೆ.
समानार्थी : ಗಿರ-ಶ್ರೇಣಿ, ಗಿರಿ ಶ್ರೇಣಿ, ಗಿರಿಗಳ ಗುಂಪು, ಗಿರಿಗಳ ಮಾಲೆ, ಗಿರಿಗಳ-ಗುಂಪು, ಗಿರಿಗಳ-ಮಾಲೆ, ಗಿರಿಗಳ-ಸಮೂಹ, ಗಿರಿಗಳ-ಸಾಲು, ಗಿರಿಗಳು ಸಾಲು, ಪರ್ವತ ಮಾಲೆ, ಪರ್ವತ ಶ್ರೇಣಿ, ಪರ್ವತ ಸಮೂಹ, ಪರ್ವತ ಸಾಲು, ಪರ್ವತ-ಮಾಲೆ, ಪರ್ವತ-ಶ್ರೇಣಿ, ಪರ್ವತ-ಸಮೂಹ, ಪರ್ವತ-ಸಾಲು, ಪರ್ವತಗಳ ಗುಂಪು, ಪರ್ವತಗಳ-ಗುಂಪು, ಬೆಟ್ಟಗಳ ಗುಂಪು, ಬೆಟ್ಟಗಳ ಮಾಲೆ, ಬೆಟ್ಟಗಳ ಶ್ರೇಣಿ, ಬೆಟ್ಟಗಳ ಸಮೂಹ, ಬೆಟ್ಟಗಳ ಸಾಲು, ಬೆಟ್ಟಗಳ-ಮಾಲೆ, ಬೆಟ್ಟಗಳ-ಶ್ರೇಣಿ, ಬೆಟ್ಟಗಳ-ಸಮೂಹ, ಬೆಟ್ಟಗಳ-ಸಾಲು
इतर भाषांमध्ये अनुवाद :
एक सीध में बहुत दूर तक चले-चलने वाले पर्वत या पहाड़।
रेल पर्वत श्रेणी के बीच से होकर गुज़र रही है।A series of hills or mountains.
The valley was between two ranges of hills.