अर्थ : ಮೀನು ಹಿಡಿಯುವ ಉದ್ದವಾದ ಕೋಲು, ಲೋಹ, ದಾತುಗಳಿಂದ ಮಾಡಲಾಗಿರುತ್ತದೆ ಮತ್ತು ಅದರಲ್ಲಿ ಮುಂಭಾಗದಲ್ಲಿರುವ ಮುಳ್ಳಿಗೆ ಮೀನು ಸಿಕ್ಕು ಬೀಳುತ್ತದೆ
उदाहरणे :
ರಜೆಯ ದಿನಗಳಲ್ಲಿ ಶ್ಯಾಮನು ಪ್ರಾಯಶಃ ಗಾಳವನ್ನು ತೆಗೆದು ಕೊಂಡು ಕೆರೆಯ ಕಡೆಗೆ ಹೋಗುತ್ತಾನೆ.
इतर भाषांमध्ये अनुवाद :
मछली पकड़ने का एक औज़ार जो लकड़ी, धातु आदि का बना होता है और जिसके आगे मछली फँसाने का काँटा लगा होता है।
छुट्टी के दिनों में श्याम प्रायः बंसी लेकर तालाब की ओर चला जाता है।A rod of wood or steel or fiberglass that is used in fishing to extend the fishing line.
fishing pole, fishing rodअर्थ : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ
उदाहरणे :
ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.
इतर भाषांमध्ये अनुवाद :
A sharp barbed hook for catching fish.
fishhook