पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಾರುಡಿಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಾರುಡಿಗ   ನಾಮಪದ

अर्थ : ಅವನು ಜಾದುವಿನ ಆಟವನ್ನು ಆಡುತ್ತಾನೆ

उदाहरणे : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

समानार्थी : ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


इतर भाषांमध्ये अनुवाद :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator

अर्थ : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ

उदाहरणे : ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.

समानार्थी : ಹಾವಾಡಿಗ, ಹಾವಾಡಿಸುವವ, ಹಾವುಗಾರ


इतर भाषांमध्ये अनुवाद :

साँप पालने तथा उसे नचाने वाला व्यक्ति।

सँपेरा बीन बजाकर साँप को नचा रहा था।
गारुड़िक, जीवक, नागमंडलिक, नागमण्डलिक, नाथ, व्यालिक, सँपेरा, सपेरा

A performer who uses movements and music to control snakes.

snake charmer

चौपाल