पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಾಯವಾಗದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಾಯವಾಗದ   ಗುಣವಾಚಕ

अर्थ : ಯಾರಿಗೆ ನೋವು ಅಥವಾ ಗಾಯವಿಲ್ಲವೋ

उदाहरणे : ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ.

समानार्थी : ಗಾಯವಾಗದಂತ, ಗಾಯವಾಗದಂತಹ


इतर भाषांमध्ये अनुवाद :

जिसे घाव या व्रण न हो।

अव्रण व्यक्ति को व्रण की पीड़ा का अहसास भी कैसे हो सकता है।
अव्रण, क्षतरहित

Not wounded.

unwounded

अर्थ : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ

उदाहरणे : ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.

समानार्थी : ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ


इतर भाषांमध्ये अनुवाद :

जिसे क्षति न पहुँची हो या जो हत न हुआ हो।

अनाहत लोगों ने कार दुर्घटना में आहत लोगों की मदद की।
अक्षत, अक्षित, अनाहत, अनुपहत, क्षतिहीन

Not wounded.

unwounded

अर्थ : ಗಾಯರಹಿತವಾಗಿರುಂತಹ

उदाहरणे : ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.

समानार्थी : ಗಾಯವಾಗದಂತ, ಗಾಯವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ


इतर भाषांमध्ये अनुवाद :

बिना चोट लगा।

अचोट बछिया तुरन्त खड़ी हो गई।
अचोट, अप्रहत

चौपाल