पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಾಯನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಾಯನ   ನಾಮಪದ

अर्थ : ಆನಂದದಾಯಕವಾದ ಧ್ವನಿ

उदाहरणे : ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.

समानार्थी : ಸಂಗೀತ, ಹಾಡು, ಹಾಡುವಿಕೆ


इतर भाषांमध्ये अनुवाद :

आनन्ददायक ध्वनि।

हिमालय की वादियों में वायु का संगीत हृदय को छू जाता है।
संगीत

Any agreeable (pleasing and harmonious) sounds.

He fell asleep to the music of the wind chimes.
euphony, music

अर्थ : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ

उदाहरणे : ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ

समानार्थी : ಕೂಡಿ ಹಾಡಿದ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡು, ಹಾಡುವಿಕೆ


इतर भाषांमध्ये अनुवाद :

लय,ताल,स्वर आदि के नियमों के अनुसार किसी पद्य या वाद्य का आकर्षक और मनोरंजक रूप से होने वाला उच्चारण या ध्वनि।

संगीत सुनने से हृदय को शांति मिलती है।
म्यूज़िक, म्यूजिक, संगीत

An artistic form of auditory communication incorporating instrumental or vocal tones in a structured and continuous manner.

music

अर्थ : ಗೀತೆಯನ್ನು ಹಾಡುವ ಕ್ರಿಯೆ

उदाहरणे : ನಿನ್ನೆ ಮುಕ್ತರ್ ಅಲಿ ಅವರ ಸೂಫಿ ಗಾಯನ ಅದ್ಭುತವಾಗಿತ್ತು.

समानार्थी : ಸಂಗೀತ, ಹಾಡಿಕೆ, ಹಾಡುಗಾರಿಕೆ


इतर भाषांमध्ये अनुवाद :

गाने की क्रिया या भाव।

हम आज पंडित जसराज के गायन का आनंद उठायेंगे।
गाना, गायकी, गायन, गीत प्रस्तुति, नग़माकारी

The act of singing vocal music.

singing, vocalizing

अर्थ : ಹಾಡುವ ಅಭ್ಯಾಸದ ಕಲಿಕೆ

उदाहरणे : ಗಜಲ್ ಗಾಯಕ್ಕೆ ಮೊದಲು ಶಾಸ್ತ್ರೀಯ ಗಾಯನವನ್ನು ಕಲಿಯುದು ಅತ್ಯವಶ್ಯಕ.


इतर भाषांमध्ये अनुवाद :

गाने का ढंग।

ग़ज़ल गायकी के पहले शास्त्रीय गायकी की बुनियाद सीखनी ज़रूरी है।
अच्छे गुरु से ग़ज़ल की गायकी सीख लेनी चाहिए।
गायकी

अर्थ : ಹಾಡುವ ಅಭ್ಯಾಸ

उदाहरणे : ನಮ್ಮ ಮನೆಯಲ್ಲಿ ಗಾಯನ ಪರಂಪರಾನುಗತವಾಗಿ ಬಂದಿದೆ.


इतर भाषांमध्ये अनुवाद :

गाने का पेशा।

हमारे घर में सदियों से गायकी चली आ रही है।
गायकी

चौपाल