अर्थ : ಸಾರಾಯಿ ಮಾಡಿದ ಮೇಲೆ ಅಥವಾ ಬಟ್ಟಿಯಿಳಿಸಿದ ಮೇಲೆ ಉಳಿಯುವ ಮೊಳೆತ ಜವೆ ಗೋದಿಯ ಕಸರು
उदाहरणे :
ನನ್ನ ತಂದೆ ಪ್ರತಿದಿನ ಗಸಿಕಾಳುಗಳನ್ನು ತಿನ್ನುತ್ತಾರೆ.
समानार्थी : ಗಸಿಮಾಲ್ಟು, ಬಟ್ಟಿಯುಳಿಕೆಯ ಕಾಳು
इतर भाषांमध्ये अनुवाद :
अर्थ : ಸಾರಾಯಿ ಮಾಡಿದ ಮೇಲೆ ಅಥವಾ ಬಟ್ಟಿಯಿಳಿಸಿದ ಮೇಲೆ ಉಳಿಯುವ ಮೊಳೆತ ಗೋದಿಯ ಕಸರು
उदाहरणे :
ಅಮ್ಮ ಗಸಿಕಾಳುಗಳನ್ನು ಹುರಿಯುತ್ತಿದ್ದಾಳೆ.
समानार्थी : ಗಸಿಮಾಲ್ಟು, ಬಟ್ಟಿಯುಳಿಕೆಯ ಕಾಳು
इतर भाषांमध्ये अनुवाद :