पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗವಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗವಿ   ನಾಮಪದ

अर्थ : ಪ್ರಾಣಿಗಳು ಅದರಲ್ಲೂ ಹಿಂಸಾತ್ಮಕ ಪ್ರಾಣಿಗಳು ವಾಸಿಸುವ ಒಂದು ಬಗೆಯ ಕಗ್ಗತ್ತಲಿರುವ ಬೃಹತ್ ಪ್ರಮಾಣದ ಕೋಣೆ ಅಥವಾ ಕಲ್ಲಿನಲ್ಲಿ ಕೊರೆಯಲಾದ ಪೊಟರೆ

उदाहरणे : ಸಿಂಹವು ಗುಹೆಯಯಲ್ಲಿ ಗರ್ಜಿಸುವುದು.

समानार्थी : ಗುಹೆ


इतर भाषांमध्ये अनुवाद :

हिंसक जन्तुओं के रहने की गुफा।

शेर माँद में गुर्रा रहा था।
माँद

The habitation of wild animals.

den, lair

अर्थ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

उदाहरणे : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

समानार्थी : ಅಗ, ಅಚಲ, ಗಟ್ಟ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶಿಖರ, ಶೃಂಗ, ಶೈಲ


इतर भाषांमध्ये अनुवाद :

A land mass that projects well above its surroundings. Higher than a hill.

mount, mountain

अर्थ : ನೆಲಭೂಮಿ ಅಥವಾ ಬೆಟ್ಟದ ಕೆಳಗೆ ಅಥವಾ ಒಳಗೆ ವಿಸ್ತಾರವಾದ ಮತ್ತು ಖಾಲಿಯಾದ ಜಾಗ ಅದರಲ್ಲಿ ಪ್ರಾಯಶಃ ಪಶುಗಳು ಮುಂತಾದವು ಇರುತ್ತವೆ

उदाहरणे : ಹುಲಿಯು ಗುಹೆಯಲ್ಲಿ ವಾಸಿಸುತ್ತದೆ.

समानार्थी : ಕಂದರ, ಕಲ್ಲಿನ ದೊಡ್ಡ ಪೊಟ್ಟರೆ, ಗುಪ್ತಸ್ಥಾನ, ಗುಹೆ


इतर भाषांमध्ये अनुवाद :

प्राकृतिक रूप से निर्मित ज़मीन या पहाड़ के नीचे या अंदर की विस्तृत और खाली जगह जिसमें प्रायः पशु आदि रहते हों।

हिमायल की गुफाओं में कई तपस्वी रहते हैं।
शेर गुफा में रहता है।
कंदर, कंदरा, कन्दर, कन्दरा, खोह, गह्वर, गुफा, गुहा, दरि, दरी, पृथ्वीगृह, विवर

A geological formation consisting of an underground enclosure with access from the surface of the ground or from the sea.

cave

चौपाल