सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತುಟಿಯ ಕೆಳಭಾಗ ದುಂಡಗಿದ್ದು ಮತ್ತು ದಪ್ಪವಿರುವ ಭಾಗ
उदाहरणे : ಅವಳ ಗಲ್ಲದ ಮೇಲೆ ಕುಯ್ದಿರುವ ಗುರುತು ಇದೆ.
समानार्थी : ಗದ್ದ
इतर भाषांमध्ये अनुवाद :हिन्दी English
ओठों के नीचे का गोलाई लिए हुए उभरा हुआ भाग।
The protruding part of the lower jaw.
अर्थ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
उदाहरणे : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
समानार्थी : ಕದಪು, ಕಪಾಲ, ಕಪೋಲ, ಕೆನ್ನೆ
मुँह के दोनों ओर हड्डी और कनपटी के बीच का कोमल भाग।
Either side of the face below the eyes.
स्थापित करा