पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಲೀಜಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಲೀಜಾದ   ಗುಣವಾಚಕ

अर्थ : ಶುದ್ಧವಾಗಿರದ ಯಾವುದೇ ವಸ್ತು ಅಥವಾ ಸಂಗತಿ

उदाहरणे : ಈ ಊರಿನಲ್ಲಿ ಸಿಗುವುದೇ ಅಶುದ್ದವಾದ ನೀರು.

समानार्थी : ಅಶುಚಿಯಾದ, ಅಶುದ್ಧವಾದ, ಕೊಳಕಾದ, ಚೊಕ್ಕಟವಿಲ್ಲದ, ಹೊಲಸಾದ


इतर भाषांमध्ये अनुवाद :

जिसमें मिलावट हो या जो परिशुद्ध न हो या जिसमें खोट हो।

यह अशुद्ध घी है।
अपमिश्रित, अविशुद्ध, अशुद्ध, खोटा, मिलावटी

अर्थ : ಬಹಳ ಕೊಳಕಾದ

उदाहरणे : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.

समानार्थी : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದಂತ, ಗಲೀಜಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ


इतर भाषांमध्ये अनुवाद :

बहुत मैला।

भिखारी मैला-कुचैला वस्त्र पहने हुए था।
मैला-कुचैला, मैलाकुचैला

चौपाल