अर्थ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
उदाहरणे :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
समानार्थी : ಆರ್ಭಟಿಸು, ಕೂಗಾಡು, ಚೀರು, ಬೊಬ್ಬೆಯಿಡು
इतर भाषांमध्ये अनुवाद :
अर्थ : ಸಿಂಹ ಹುಲಿ ಮೊದಲಾದ ಪ್ರಾಣಿಗಳು ಮಾಡುವ ಶಬ್ಧ
उदाहरणे :
ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹದ ಘರ್ಜನೆ ಜೋರಾಗಿ ಕೇಳುತ್ತಿತ್ತು.
समानार्थी : ಅಬ್ಬರಿಸು, ಆರ್ಭಟಿಸು, ಗುಟುರಿಕ್ಕು
इतर भाषांमध्ये अनुवाद :
सिंह, बाघ आदि जंतुओं का घोर शब्द करना।
कुछ देर पहले यहाँ सिंह गरज रहा था।