पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಮನಾರ್ಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಮನಾರ್ಹ   ಗುಣವಾಚಕ

अर्थ : ಗಮನಕೊಡಲು ಯೋಗ್ಯವಾದಂತಹ

उदाहरणे : ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.

समानार्थी : ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ


इतर भाषांमध्ये अनुवाद :

ध्यान देने योग्य।

गौरतलब बात यह है कि यह काम अभी तक हुआ क्यों नहीं।
ग़ौरतलब, गौरतलब

अर्थ : ಗಮನಿಸಲು ಯೋಗ್ಯವಾಗಿರುವಿಕೆ ಅಥವಾ ಗಮನದಲ್ಲಿ ಇಡಬೇಕಾಗಿರುವಿಕೆ

उदाहरणे : ಭಾರತ ಮತ್ತು ಪಾಕಿಸ್ತಾನದ ಗಡಿ ವಿವಾದವು ಗಮನಾರ್ಹವಾದುದು.

समानार्थी : ಆಲೋಚಿಸತಕ್ಕ, ಗಮನೀಯ, ವಿಚಾರಣೀಯ


इतर भाषांमध्ये अनुवाद :

जो विचार करने के योग्य हो।

यह विचारणीय प्रकरण है।
अनुशीलनीय, अभिलक्ष्य, अवधेय, चिंतनीय, चिंत्य, मननीय, लक्ष्य, विचारणीय, विचार्य

चौपाल