अर्थ : ಯಾವುದಾದರೂ ಒಂದೇ ಸಂಗತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವಿಕೆ
उदाहरणे :
ಸರಿತಾ ಗಮನವಿಟ್ಟು ಓದಿ ಐ.ಎ.ಎಸ್ ಪಾಸು ಮಾಡಬೇಕೆಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಬಿಟ್ಟಳು.
समानार्थी : ಗಮನವಿಟ್ಟು, ಲಕ್ಷ್ಯವಿಡುವಿಕೆ
इतर भाषांमध्ये अनुवाद :
ध्यान से पूर्ण या भरे होने की अवस्था या भाव।
सरिता प्रत्येक काम ध्यानपूर्णता के साथ करती है।