अर्थ : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ
उदाहरणे :
ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.
समानार्थी : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
इतर भाषांमध्ये अनुवाद :
अर्थ : ದೃಷ್ಟಿಗೆ ಕಾಣಿಸಿದಂತಹ
उदाहरणे :
ದೃಷ್ಟಿಗೆ ಬೀಳದ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ.
समानार्थी : ಕಣ್ಣಿಗೆ ಬೀಳದ, ಕಣ್ಣಿಗೆ ಬೀಳದಂತ, ಕಣ್ಣಿಗೆ ಬೀಳದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತಹ, ದೃಷ್ಟಿಗೆ ಬೀಳದ, ದೃಷ್ಟಿಗೆ ಬೀಳದಂತ, ದೃಷ್ಟಿಗೆ ಬೀಳದಂತಹ
इतर भाषांमध्ये अनुवाद :