पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗನ್ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗನ್   ನಾಮಪದ

अर्थ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

उदाहरणे : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

समानार्थी : ಕೋವಿ, ತುಪಾಕಿ, ತೋಪು, ಪುಸ್ತೂಲು, ಫಿರಂಗಿ, ಬಂದೂಕ, ರಿವಾಲ್ವರು, ರೈಫಲ್ಲು


इतर भाषांमध्ये अनुवाद :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

अर्थ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು

उदाहरणे : ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.

समानार्थी : ಕೋವಿ, ತುಪಾಕಿ, ಪಿಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು


इतर भाषांमध्ये अनुवाद :

पुराने ढंग की एक प्रकार की बड़ी पलीतेदार बंदूक।

वह जंजाल लेकर जंगल की ओर निकल पड़ा।
जंजाल, पलीतेदार बंदूक

चौपाल