सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಪೆಟ್ಟಿನಿಂದುಂಟಾದ ತಲೆ ಅಥವಾ ಮೈಮೇಲಿನ ಊತ
उदाहरणे : ಬೋರು ಬಿದ್ದ ಕಾರಣ ಮಗುವಿನ ತಲೆ ಮೇಲೆ ಬುಗುಟೆ ಬಂದಿದೆ.
समानार्थी : ಬುಗುಟೆ
इतर भाषांमध्ये अनुवाद :हिन्दी
शरीर की सतह पर चोट आदि के कारण या जन्मजात होनेवाला उभार।
अर्थ : ಪೆಟ್ಟಿನಿಂದ ಏಳುವ ಗಡುವು
उदाहरणे : ಗಾಯವಾದ ಮೇಲೆ ಅದರ ಮೇಲೆ ಬುಗುಟೆ ತುಂಬಿ ಕೊಂಡಿದೆ.
माँस की जमी हुई गाँठ।
अर्थ : ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ
उदाहरणे : ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
समानार्थी : ಬಾಸುಂಡೆ
इतर भाषांमध्ये अनुवाद :हिन्दी English
माथे या सिर पर चोट लगने से उभड़ आने वाली गोल सूजन।
A lump on the body caused by a blow.
स्थापित करा