अर्थ : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ
उदाहरणे :
ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.
समानार्थी : ಜಬರಿಸು, ಧಿಕ್ಕರಿಸು, ಸಿಟ್ಟು ಮಾಡುವುದು
इतर भाषांमध्ये अनुवाद :
अर्थ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
उदाहरणे :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
समानार्थी : ಅಂಜಿಕೆ, ಅಪಮಾನ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
इतर भाषांमध्ये अनुवाद :
A severe scolding.
bawling out, castigation, chewing out, dressing down, earful, going-over, upbraidingअर्थ : ಗದರುವ ಕ್ರಿಯೆ ಅಥವಾ ಭಾವನೆ
उदाहरणे :
ಅಪ್ಪನ ಗದರಿಕೆಯನ್ನು ಕೇಳುತ್ತಿದ್ದಂತೆ ಮಾಧವ ಸುಮ್ಮನಾದ.
इतर भाषांमध्ये अनुवाद :
An act or expression of criticism and censure.
He had to take the rebuke with a smile on his face.