पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಟ್ಟಿಯಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಟ್ಟಿಯಾಗು   ಕ್ರಿಯಾಪದ

अर्थ : ಹಾಲು ಮುಂತಾದವುಗಳು ಬಿಸಿಯಾಗುವ ಕಾರಣ ಗಟ್ಟಿಯಾಗುವ ಪ್ರಕ್ರಿಯೆ

उदाहरणे : ಚಹಾ ಒಲೆಮೇಲೆ ಇಟ್ಟು ಇಟ್ಟು ಗಟ್ಟಿಯಾಯಿತು.


इतर भाषांमध्ये अनुवाद :

दूध आदि का गरम होने के कारण गाढ़ा हो जाना।

चाय गैस पर रखे-रखे औंट गई।
औंटना, औंटाना, औटना, औटाना

अर्थ : ಮರದ ಸಾಮಾನುಗಳು ಹಸಿಯಾಗುವ ಪ್ರಕ್ರಿಯೆ

उदाहरणे : ಅತ್ಯಂತ ಶೀತವಾದ ಕಾರಣ ಶವದ ಪೆಟ್ಟಿಗೆ ಗಟ್ಟಿಯಾಗಿ ಹೋಯಿತು.

समानार्थी : ಬಿರುಸಾಗು


इतर भाषांमध्ये अनुवाद :

काठ के समान कड़ा हो जाना।

अत्यधिक सर्दी के कारण शव कठिया गया था।
कठियाना

अर्थ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ

उदाहरणे : ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.

समानार्थी : ಪ್ರಬಲವಾಗು, ಸ್ಥಿರವಾಗು


इतर भाषांमध्ये अनुवाद :

विचारों या स्वभाव में समानता होने के कारण मेल या निर्वाह होना।

आजकल उन दोनों में अच्छी जम रही है।
गठना, घुटना, छनना, जमना, पटना, पटरी बैठना, बनना

Have smooth relations.

My boss and I get along very well.
get along, get along with, get on, get on with

अर्थ : ಒಂದು ಪದಾರ್ಥವನ್ನು ಇನ್ನೊಂದು ಪದಾರ್ಥದ ಮೇಲೆ ಗಟ್ಟಿಯಾಗಿ ಇರುವುದು

उदाहरणे : ಅಟ್ಟದ ಮೆಟ್ಟಿಲುಗಳ ಮೇಲೆ ಪಾಚಿ ಗಟ್ಟಿಯಾಗಿ ಕಟ್ಟಿಕೊಂಡಿದೆ.

समानार्थी : ಗಡ್ಡೆಗಟ್ಟು


इतर भाषांमध्ये अनुवाद :

एक पदार्थ का दूसरे पदार्थ पर दृढ़तापूर्वक बैठ जाना।

छत की सीढ़ियों पर काई जमी है।
जमना

Settle into a position, usually on a surface or ground.

Dust settled on the roofs.
settle, settle down

अर्थ : ಗಟ್ಟಿಯಾಗಿ ಆಗುವ ಪ್ರಕ್ರಿಯೆ

उदाहरणे : ರಸ ಕುದ್ದು ಗಟ್ಟಿಯಾಗಿ ಹೋಗಿದೆ, ಇದ್ದನು ನಾನು ಓಲೆಯ ಮೇಲಿನಿಂದ ಕೆಳಗೆ ಇಳಿಸಲೆ?


इतर भाषांमध्ये अनुवाद :

गाढ़ा होना।

रस गढ़ा गया है, क्या मैं इसे चूल्हे से उतार दूँ?
गढ़ाना, गाढ़ा होना

Become thick or thicker.

The sauce thickened.
The egg yolk will inspissate.
inspissate, thicken

अर्थ : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಹಾಲು ಚೆನ್ನಾಗಿ ಕುದ್ದಿದ್ದರಿಂದ ಗಟ್ಟಿಯಾಗಿದೆ.


इतर भाषांमध्ये अनुवाद :

गाढ़ा करना।

दूध को और अधिक गढ़ा दो।
गढ़ाना, गाढ़ा करना

Cook until very little liquid is left.

The cook reduced the sauce by boiling it for a long time.
boil down, concentrate, reduce

चौपाल