पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಟ್ಟಿಮುಟ್ಟಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಟ್ಟಿಮುಟ್ಟಾದಂತ   ಗುಣವಾಚಕ

अर्थ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

उदाहरणे : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

समानार्थी : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ


इतर भाषांमध्ये अनुवाद :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

अर्थ : ಮಜಬೂತಾದ ದೇಹದಾರ್ಡ್ಯವುಳ್ಳವ

उदाहरणे : ಒಬ್ಬ ಸಣಕಲ ಪೈಲ್ವಾನನು ದಢೂತಿಯಾದ ಪೈಲ್ವಾನನನ್ನು ಸೋಲಿಸಿದ.

समानार्थी : ಕಟ್ಟಾಳಾದ, ಕಟ್ಟಾಳಾದಂತ, ಕಟ್ಟಾಳಾದಂತಹ, ಕಟ್ಟುಮಸ್ಥಾದ, ಕಟ್ಟುಮಸ್ಥಾದಂತ, ಕಟ್ಟುಮಸ್ಥಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತಹ, ದಢೂತಿಯಾದ, ದಢೂತಿಯಾದಂತ, ದಢೂತಿಯಾದಂತಹ, ದೃಢಕಾಯನಾದ, ದೃಢಕಾಯನಾದಂತ, ದೃಢಕಾಯನಾದಂತಹ, ಬಲಿಷ್ಟನಾದ, ಬಲಿಷ್ಟನಾದಂತ, ಬಲಿಷ್ಟನಾದಂತಹ


इतर भाषांमध्ये अनुवाद :

अर्थ : ಶಕ್ತಿಶಾಲಿಯಾದ

उदाहरणे : ಅವನ ಶರೀರ ಗಟ್ಟಿಮುಟ್ಟಾಗಿದೆ.

समानार्थी : ಕಟ್ಟುಮಸ್ತಾದ, ಕಟ್ಟುಮಸ್ತಾದಂತ, ಕಟ್ಟುಮಸ್ತಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತಹ, ಬಲವುಳ್ಳ, ಬಲವುಳ್ಳಂತ, ಬಲವುಳ್ಳಂತಹ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯಾದ, ಶಕ್ತಿಯಾದಂತ, ಶಕ್ತಿಯಾದಂತಹ


इतर भाषांमध्ये अनुवाद :

गठा हुआ।

उसका शरीर गठीला है।
कसा, गठीला, चुस्त, मजबूत, मज़बूत, सुगठित

चौपाल