पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಗಟ್ಟಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಗಟ್ಟಿ   ಗುಣವಾಚಕ

अर्थ : ನೀರಿನ ಅಂಶ ಕಡಿಮೆಯಿರುವ

उदाहरणे : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

समानार्थी : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


इतर भाषांमध्ये अनुवाद :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

अर्थ : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

उदाहरणे : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

समानार्थी : ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ


इतर भाषांमध्ये अनुवाद :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

अर्थ : ಯಾವುದೋ ಒಂದು ಸೀದು ಅಥವಾ ತಳ ಹಿಡಿದು ತುಂಬಾ ಕಮ್ಮಿಯಾಗಿರುವ ಅಥವಾ ಅದೆಷ್ಟೊಂದು ಸೀದಿತ್ತೆಂದರೆ ಅದನ್ನು ಸ್ವೀಕರಸಲು ಆಗುವುದಿಲ್ಲ ಅಥವಾ ಅದನ್ನು ಮೃದುಮಾಡಲು ಆಗುವುದಿಲ್ಲ

उदाहरणे : ಬೆಣ್ಣೆ ಹಾಕಿ ಹಿಟ್ಟು ನಾದಿದ ಕಾರಣ ಓಲೆ ಮೇಲೆ ಇದ್ದ ಕುರ್ಮ ಗಟ್ಟಿಯಾಯಿತು.

समानार्थी : ಗಟ್ಟಿಯಾದ, ಗಡಸಾದ, ಸಡುವಾದ


इतर भाषांमध्ये अनुवाद :

जिसमें आर्द्रता या जलीय अंश सूखकर इतना कम हो या इतना कम बच रहा हो कि उसे सहज में मनमाना रूप न दिया जा सके या जो मुलायम न हो।

मोयन की कमी के कारण खुर्मा कड़ा हो गया है।
कठोर, कड़कड़, कड़ा, करारा, सख़्त, सख्त, हृष्ट

Dried out.

Hard dry rolls left over from the day before.
hard

चौपाल