अर्थ : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ
उदाहरणे :
ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.
समानार्थी : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದ, ಬಲವಾದಂತ, ಬಲವಾದಂತಹ
इतर भाषांमध्ये अनुवाद :
अर्थ : ಯಾವುದೇ ವಿಷಯ ಅಥವಾ ಸಂಗತಿಯು ಚಿಂತೆಗೆ ಕಾರಣವಾಗಿರುವುದು
उदाहरणे :
ಅವನ ಸ್ಥಿತಿ ಚಿಂತಾಜನಕವಾಗಿದೆ.
समानार्थी : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಿಂತಾಜನಕ, ಚಿಂತಾಜನಕವಾದ, ಚಿಂತಾಜನಕವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ
इतर भाषांमध्ये अनुवाद :
Causing distress or worry or anxiety.
Distressing (or disturbing) news.अर्थ : ಚಂಚಲವಾಗದ ವ್ಯಕ್ತಿ
उदाहरणे :
ಅವರು ಗಂಭೀರ ಸ್ವಭಾವದ ವ್ಯಕ್ತಿ.
समानार्थी : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
इतर भाषांमध्ये अनुवाद :