अर्थ : ಸಣ್ಣ ಗಂಟು
उदाहरणे :
ಸುದಾಮಾ ಚಿಕ್ಕ ಗಂಟಿನಲ್ಲಿ ಕಟ್ಟಿದ ಅವಲಕ್ಕಿಯನ್ನು ಕೃಷ್ಣನಿಂದ ಮುಚಿಡುತ್ತಿದ್ದನು
समानार्थी : ಚಿಕ್ಕ ಗಂಟು, ಚಿಕ್ಕ ಮೂಟೆ
इतर भाषांमध्ये अनुवाद :
अर्थ : ಸಂಸಾರದ ಎಲ್ಲಾ ಸಾಮಾನುಗಳು
उदाहरणे :
ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಅವನು ಗಂಟು ಮೂಟೆ ಕಟ್ಟಿಕೊಂಡು ತನ್ನ ಹಳ್ಳಿಗೆ ನಡೆದನು.
समानार्थी : ಗಂಟು ಮೂಟೆ
इतर भाषांमध्ये अनुवाद :
घर गृहस्थी का सारा सामान।
गर्मी की छुट्टी होते ही वह अपना बोरिया-बिस्तर बाँधकर घर के लिए प्रस्थान किया।