अर्थ : ಪಾದದರಿಂದ ತಲೆಯವರೆಗೆ ಮತ್ತು ಕಣೆಗಾಲುಮೀನಕಂಡದ ಕೆಳಗೆ ಇರುವಂತಹ ಎಲಬುಗಳ ಗಂಟು, ಗ್ರಂಥಿ
उदाहरणे :
ನೆಡೆಯುತ್ತಿದ್ದ ಹಾಗೆ ನನ್ನ ಪಾದದ ಕೀಲುಗಳಲ್ಲಿ ನೋವು ಶುರುವಾಯಿತು.
समानार्थी : ಪಾದಗ್ರಂಥಿ, ಪಾದದ ಕೀಲು
इतर भाषांमध्ये अनुवाद :
एड़ी के ऊपर और पिंडली के नीचे निकली हुई हड्डी की गाँठ।
चलते-चलते अचानक मेरे दाहिने टखने में दर्द शुरू हो गया।A gliding joint between the distal ends of the tibia and fibula and the proximal end of the talus.
ankle, ankle joint, articulatio talocruralis, mortise jointअर्थ : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ
उदाहरणे :
ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.
समानार्थी : ಕುಣಿಕೆ, ಗ್ರಂಥಿ, ಮಿನಿಗಂಟು, ಸರಗುಣಿಕೆ
इतर भाषांमध्ये अनुवाद :
Any of various fastenings formed by looping and tying a rope (or cord) upon itself or to another rope or to another object.
knotअर्थ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
उदाहरणे :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
समानार्थी : ಒಟ್ಟು, ಕೂಡಿಸುವುದು, ಜೋಡಣೆ, ಮಿಲನ
इतर भाषांमध्ये अनुवाद :
अर्थ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
उदाहरणे :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
समानार्थी : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಜೋಡಣೆ, ಜೋಡನೆ, ಮಿಲನ, ಸಂಧಿ
इतर भाषांमध्ये अनुवाद :
(anatomy) the point of connection between two bones or elements of a skeleton (especially if it allows motion).
articulatio, articulation, jointअर्थ : ದೊಡ್ಡ ಗಂಡು
उदाहरणे :
ದೋಬಿಯ ತಲೆಯ ಮೇಬಲೆ ಕೊಳಕು ಬಟ್ಟೆಗಳ ದೊಡ್ಡ ಗಂಟೆ ಇತ್ತು.
समानार्थी : ಬಟ್ಟೆ ಗಂಟು
इतर भाषांमध्ये अनुवाद :
अर्थ : ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು
उदाहरणे :
ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.
समानार्थी : ಗಡ್ಡೆ
इतर भाषांमध्ये अनुवाद :
अर्थ : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ
उदाहरणे :
ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
समानार्थी : ಗ್ರಂಥಿ
इतर भाषांमध्ये अनुवाद :
अर्थ : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು
उदाहरणे :
ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.
इतर भाषांमध्ये अनुवाद :
Any bulge or swelling of an anatomical structure or part.
nodeअर्थ : ಬಟ್ಟೆಯ ತುದಿಗೆ ದುಡ್ಡು ಮೊದಲಾದವುಗಳನ್ನು ಇಟ್ಟು ಅದನ್ನು ಕಟ್ಟುವುದು
उदाहरणे :
ಅಜ್ಜಿಯ ಟ್ರಂಕಿನ ಬೀಗದ ಗಂಟು ಯಾವಾಗಲು ಅವರ ಸೊಂಟದಲ್ಲಿಯೇ ಇರುತ್ತದೆ.
इतर भाषांमध्ये अनुवाद :
Any of various fastenings formed by looping and tying a rope (or cord) upon itself or to another rope or to another object.
knot