अर्थ : ಯಾವುದಾದರು ಕಾರಣದಿಂದ ಗಂಟಲು ಶುಷ್ಕವಾಗುವ ಅವಸ್ಥೆ
उदाहरणे :
ಗಂಟಲು ಒಣಗುವುದನ್ನು ತಡೆಯಲು ಆಗಿಂದಾಗ್ಗೆ ನೀರನ್ನು ಕುಡಿಯುತ್ತಿರಬೇಕು.
समानार्थी : ಕಂಠಶುಷ್ಕತೆ, ಗಂಟಲು ಒಣಗು
इतर भाषांमध्ये अनुवाद :
किसी कारण से गले के शुष्क होने की अवस्था।
कंठशुष्कता से बचने के लिए बीच-बीच में पानी पीते रहना चाहिए।