पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಖೋಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಖೋಟ   ನಾಮಪದ

अर्थ : ಯಾವ ಗುಣ ಕೆಟ್ಟದಾಗಿದೆಯೋ

उदाहरणे : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.

समानार्थी : ಅವಗುಣ, ಕಲಂಕ, ಕುಂದುಕೊರತೆ, ಕೆಟ್ಟ ಗುಣ, ದುರ್ಘುಣ, ದೋಷ, ಲೋಪ, ವಕ್ರ


इतर भाषांमध्ये अनुवाद :

The quality of being inadequate or falling short of perfection.

They discussed the merits and demerits of her novel.
He knew his own faults much better than she did.
demerit, fault

ಖೋಟ   ಗುಣವಾಚಕ

अर्थ : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

उदाहरणे : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

समानार्थी : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


इतर भाषांमध्ये अनुवाद :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम

चौपाल