पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಖರೀದಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಖರೀದಿಸು   ಕ್ರಿಯಾಪದ

अर्थ : ಯಾರೋ ಒಬ್ಬರನ್ನು ಖರೀದಿ ಮಾಡಲು ಪ್ರೇರೆಪಿಸುವ ಪ್ರಕ್ರಿಯೆ

उदाहरणे : ಮಗು ಹಠ ಮಾಡಿ ಈ ಗೊಂಬೆಯನ್ನು ಖರೀದಿ ಮಾಡುವಂತೆ ಮಾಡಿತು.

समानार्थी : ಖರೀದಿ ಮಾಡು


इतर भाषांमध्ये अनुवाद :

किसी को खरीदने में प्रवृत्त करना।

बच्चे ने जिद करके यह खिलौना खरीदवाया।
खरीदवाना

अर्थ : ಖರೀದಿಸುವ ಕೆಲಸ ಮಾಡುವ ಪ್ರಕ್ರಿಯೆ

उदाहरणे : ಎಲ್ಲಾ ಸಮಾನುಗಳನ್ನು ಖರೀದಿಸಲಾಗಿದೆ.

समानार्थी : ಖರೀದಿ ಮಾಡು


इतर भाषांमध्ये अनुवाद :

खरीदने का काम होना।

सारा सामान खरीदा गया है।
खरीदाना

अर्थ : ದುಡ್ಡು ಇಲ್ಲವೇ ಇತರ ವಸ್ತುಗಳನ್ನು ಕೊಟ್ಟು ಇನ್ನೊಂದು ವಸ್ತುವನ್ನು ಒಪ್ಪಂದದ ಮೂಲಕ ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆ

उदाहरणे : ನಾನು ಒಂದು ಮನೆ ಕೊಂಡುಕೊಳ್ಳಬೇಕೆಂದಿದ್ದೇನೆ.

समानार्थी : ಕೊಂಡುಕೊಳ್ಳು, ಕೊಳ್ಳು, ಕ್ರಯ ಮಾಡು, ಕ್ರಯ-ಮಾಡು, ಕ್ರಯಕ್ಕೆ ಕೊಳ್ಳು, ಕ್ರಯಕ್ಕೆ ತೆಗೆದುಕೊಳ್ಳು, ಕ್ರಯಕ್ಕೆ ಪಡೆ, ಕ್ರಯಮಾಡು, ಖರೀದಿ ಮಾಡು, ಖರೀದಿ-ಮಾಡು, ಖರೀದಿಮಾಡು, ದುಡ್ಡಿಗೆ ಕೊಳ್ಳು, ದುಡ್ಡಿಗೆ ತೆಗೆದುಕೊಳ್ಳು, ದುಡ್ಡಿಗೆ ಪಡೆ


इतर भाषांमध्ये अनुवाद :

पैसे आदि देकर किसी दुकान, व्यक्ति आदि से कुछ सौदा मोल लेना।

मैंने दुकान से एक कुर्ता खरीदा।
क्रय करना, खरीदना, ख़रीदना, मोल लेना, लेना

Buy, select.

I'll take a pound of that sausage.
take

चौपाल