पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಖಡ್ಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಖಡ್ಗ   ನಾಮಪದ

अर्थ : ಒಂದು ಪ್ರಕಾರದ ಚಿಕ್ಕ ಕತ್ತಿ

उदाहरणे : ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.

समानार्थी : ಕತ್ತಿ


इतर भाषांमध्ये अनुवाद :

एक प्रकार की छोटी दुधारी तलवार जिसकी नोक गोल होती है।

उसने चोर पर खंडे से प्रहार किया।
खंडा, खाँड़

A cutting or thrusting weapon that has a long metal blade and a hilt with a hand guard.

blade, brand, steel, sword

अर्थ : ಒಂದು ರೀತಿಯ ಖಡ್ಗ

उदाहरणे : ಅವನು ಕತ್ತಿಯಿಂದ ಶತ್ರುಗಳನ್ನು ಸಂಹಾರ ಮಾಡಿದ.

समानार्थी : ಕತ್ತಿ, ಕರವಾಳ, ಕೃಪಾಣ


इतर भाषांमध्ये अनुवाद :

एक प्रकार की तलवार।

उसने तमाल से शत्रु पर वार किया।
तमाल

A cutting or thrusting weapon that has a long metal blade and a hilt with a hand guard.

blade, brand, steel, sword

अर्थ : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ

उदाहरणे : ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.

समानार्थी : ಕತ್ತಿ, ಕರವಾಲು, ಪಟ್ಟಾಕತ್ತಿ


इतर भाषांमध्ये अनुवाद :

A cutting or thrusting weapon that has a long metal blade and a hilt with a hand guard.

blade, brand, steel, sword

अर्थ : ಒಂದು ಪ್ರಕಾರದ ಖಡ್ಗ

उदाहरणे : ಮೋಹನನು ಸೋಹನನಿಗೆ ಖಡ್ಗದಿಂದ ಹೊಡೆದು ಗಾಯಗೊಳಿಸಿದ.

समानार्थी : ಕಠಾರಿ, ಕತ್ತಿ, ಕೃಪಾಣ, ಖಂಡೆ, ಗತ್ತಿ, ಸುರಗಿ


इतर भाषांमध्ये अनुवाद :

एक प्रकार की तलवार।

मोहन ने सोहन पर खड्ग से वार किया।
खंग, खड्ग, खाँड़ा, खांडा, खाण्डा

A sword with a broad blade and (usually) two cutting edges. Used to cut rather than stab.

broadsword

अर्थ : ಒಂದು ಪ್ರಕಾರದ ನೆಟ್ಟಗಿರುವ ಚೂರಿ

उदाहरणे : ಜಗಳವಾಡುವಾಗ ರಾಮನು ಶ್ಯಾಮನ ಹೊಟ್ಟೆಗೆ ಕತ್ತಿಯನ್ನು ಚುಚ್ಚಿದನು.

समानार्थी : ಕತ್ತಿ


इतर भाषांमध्ये अनुवाद :

एक प्रकार की सीधी छुरी।

झगड़े के दौरान रामू ने श्यामू के पेट में करौली भोंक दी।
करवाली, करौली

चौपाल