पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕ್ರೌರ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕ್ರೌರ್ಯ   ನಾಮಪದ

अर्थ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

उदाहरणे : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

समानार्थी : ಒರಟುತನ, ಕನಿಕರವಿಲ್ಲದಿರುವಿಕೆ, ಕರ್ಕಶತೆ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಬಿರುಸುತನ, ಹೃದಯಶೂನ್ಯತೆ


इतर भाषांमध्ये अनुवाद :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

अर्थ : ಕ್ರೂರ ಸ್ವಭಾವ

उदाहरणे : ತನ್ನ ತಂದೆಯನ್ನೇ ಬಂಧಿಸಿದ್ದು ಕಂಸನ ರಾಕ್ಷಸತ್ವಕ್ಕೆ ಸಾಕ್ಷಿಯಾಗಿದೆ.

समानार्थी : ಕ್ರೂರತನ, ಕ್ರೂರತೆ, ದೃಷ್ಟತನ, ದೃಷ್ಟತೆ, ರಾಕ್ಷಸತನ, ರಾಕ್ಷಸತ್ವ


इतर भाषांमध्ये अनुवाद :

क्रूर स्वभाव।

कंस की दस्युता उस समय परवान चढ़ी जब उसने अपने पिता को बंदी बना लिया।
दस्युता, राक्षसपन

The quality of evil by virtue of villainous behavior.

villainousness, villainy

ಕ್ರೌರ್ಯ   ಗುಣವಾಚಕ

अर्थ : ಯಾರು ದುಷ್ಟ ಅಥವಾ ದುಷ್ಟ ಕೆಲಸ ಅಥವಾ ವ್ಯವಹಾರ ಮಾಡುವರೋ

उदाहरणे : ದುಷ್ಟ ವ್ಯಕ್ತಿಗಳು ಸದಾ ಬೇರೆಯವರ ಅಹಿತವನ್ನೆ ಬಯಸುವರು.

समानार्थी : ಅಧಮ, ಅನೀತಿ, ದುರ್ಜನ, ದುಷ್ಟ, ಮಾತ್ಸರ್ಯ, ಹರಾಮಿ


इतर भाषांमध्ये अनुवाद :

जो दुष्टतापूर्वक काम या व्यवहार करता हो।

दुष्ट व्यक्ति सदा दूसरों का अहित ही चाहते हैं।
अधम, अमति, अशील, असंत, असज्जन, असाधु, असित, आणक, कितव, खल, दुर्जन, दुष्ट, पाजी, पामर, लंगर, विटपक, विश्वकद्रु, शठ, शाबर, सठ, हरामी

Morally bad in principle or practice.

wicked

चौपाल