अर्थ : ವಸ್ತುಗಳನ್ನು ಅದರ ಸ್ಥಾನದಲ್ಲಿ ಕ್ರಮವಾಗಿ ನಿಯಮಬದ್ಧವಾಗಿ ಇಡುವ ಕ್ರಮ
उदाहरणे :
ಈ ಕೊಠಡಿಯ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.
समानार्थी : ವ್ಯವಸ್ಥಿತವಾಗಿ
इतर भाषांमध्ये अनुवाद :
अर्थ : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ
उदाहरणे :
ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ
समानार्थी : ಕ್ರಮವಾಗಿ, ನಿಯತವಾಗಿ, ನಿಯಮ ಬದ್ದವಾಗಿ
इतर भाषांमध्ये अनुवाद :
नियमित रूप से या नियमित समय पर।
हमारे पिताजी नियमिततः पूजा-पाठ करते हैं।