अर्थ : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
उदाहरणे :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
समानार्थी : ಅನುಕ್ರಮ, ಕ್ರಮಬದ್ದ, ಶ್ರೇಣಿ
इतर भाषांमध्ये अनुवाद :
A following of one thing after another in time.
The doctor saw a sequence of patients.अर्थ : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
उदाहरणे :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
समानार्थी : ಪಂಕ್ತಿ, ಶ್ರೇಣಿ, ಸಾಲು, ಹಂತ
इतर भाषांमध्ये अनुवाद :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।अर्थ : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು
उदाहरणे :
ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.
इतर भाषांमध्ये अनुवाद :
अर्थ : ಕ್ರಮಾನುಗತವಾಗಿ ಇರುವಂತಹ ಅವಸ್ಥೆ
उदाहरणे :
ಅಂಗಡಿಗಳು ಒಂದೇ ಕ್ರಮಾನುಸರಣೆಯಲ್ಲಿರುವುದರಿಂದ ರಸ್ತೆಯ ಅಂದ ಹೆಚ್ಚಾಗಿದೆ.
समानार्थी : ಕ್ರಮಾನುಸರಣೆ, ಕ್ರಮಾನುಸರತೆ, ಕ್ರಮಾನುಸರಿಣತೆ, ಸಾಲಾಗಿರುವುದು
इतर भाषांमध्ये अनुवाद :
A condition of regular or proper arrangement.
He put his desk in order.