अर्थ : ನೆಲದಲ್ಲಿ ಬೆಳೆಯುವ ಕೆಂಪನೆಯ ಉದ್ದನೆಯ ಒಂದು ಬಗೆಯ ಗಡ್ಡೆ
उदाहरणे :
ಗಜ್ಜರಿಯನ್ನು ಬೇಯಿಸದೆಯೂ ತಿನ್ನಬಹುದು.
समानार्थी : ಗಜ್ಜರಿ
इतर भाषांमध्ये अनुवाद :
Perennial plant widely cultivated as an annual in many varieties for its long conical orange edible roots. Temperate and tropical regions.
carrot, cultivated carrot, daucus carota sativa