पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕ್ಯಾಪ್ಟಿನ್ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕ್ಯಾಪ್ಟಿನ್   ನಾಮಪದ

अर्थ : ನೌಕಾದಳದ ಅಧಿಕಾರಿ ಅವನ ನಿಯಂತ್ರಣದಲ್ಲಿ ಯುದ್ಧ ನೌಕೆಗಳಿರುತ್ತವೆ

उदाहरणे : ಕ್ಯಾಪ್ಟಿನ್ ಚಾಲಕ ದಳಕ್ಕೆ ಹಡಗನ್ನು ಪೂರ್ವದ ಕಡೆ ತೆಗೆದುಕೊಂಡು ಹೋಗುವಂತೆ ಹೇಳಿದನು.

समानार्थी : ಯುದ್ಧ ನೌಕನಾಯಕ, ಯುದ್ಧ ನೌಕೆಯ ಪ್ರಧಾನಾಧಿಕಾರಿ


इतर भाषांमध्ये अनुवाद :

नौसेना का वह अधिकारी जिसके नियंत्रण में युद्धपोत होता है।

कप्तान ने चालक दल से जहाज़ को पूर्व की ओर ले जाने कहा।
कप्तान, कैप्टन

The naval officer in command of a military ship.

captain, skipper

अर्थ : ಯಾವ ಅಧಿಕಾರಿಯ ಹತ್ತಿರ ಯಾವುದಾದರು ವ್ಯಾಪಾರಿ ಹಡಗುಗಳು ನಿಯಂತ್ರಣವನ್ನು ಮಾಡವುಂತಹ ಪರವಾನಗೆ ಇರುತ್ತದೆಯೋ

उदाहरणे : ಶತ್ರುಗಳು ಕ್ಯಾಪ್ಟಿನ್ ಮತ್ತು ಎಲ್ಲಾ ಯಾತ್ರಿಕರನ್ನು ಬಂಧಿಸಿದ್ದಾರೆ.

समानार्थी : ವ್ಯಾಪಾರಿ ನೌಕನಾಯಕ, ವ್ಯಾಪಾರಿ ನೌಕೆಯ ಪ್ರಧಾನಾಧಿಕಾರಿ


इतर भाषांमध्ये अनुवाद :

वह अधिकारी जिसके पास किसी व्यापारी जहाज़ को नियंत्रित करने का लाइसेंस होता है।

समूद्री दस्युओं ने कप्तान और सभी यात्रियों को बंदी बना लिया है।
कप्तान, कैप्टन, मास्टर, स्कीपर

An officer who is licensed to command a merchant ship.

captain, master, sea captain, skipper

चौपाल