पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೋಷ್ಠ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೋಷ್ಠ   ನಾಮಪದ

अर्थ : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ಪ್ರಸಿದ್ಧವಾದ ರೋಗ

उदाहरणे : ಕುಷ್ಠ ಚರ್ಮಕ್ಕೆ ಸಂಬಂಧಿಸಿದ ರೋಗ.ಕುಷ್ಠ ರೋಗ ನಿವಾರಣೆಯು ಈಗ ಅಸಾಧ್ಯವಾಗಿಲ್ಲ.

समानार्थी : ಕುಷ್ಟ ಚರ್ಮ, ಕುಷ್ಠ, ಕುಷ್ಠರೋಗ, ಕೊಟ್ಟ, ತಾಮ್ರರೋಗ, ತೊಣ್ಣು, ತೊನ್ನು, ದುಶ್ಚರ್ಮ, ಪಾಂಡುರ, ಬಿಳಿತೊನ್ನು, ಸಿಧ್ಮ


इतर भाषांमध्ये अनुवाद :

रक्त और त्वचा का एक प्रसिद्ध रोग।

कोढ़ अब असाध्य नहीं है।
कुष्ट, कुष्ट रोग, कुष्ट-रोग, कुष्टरोग, कुष्ठ, कुष्ठ रोग, कुष्ठ-रोग, कुष्ठरोग, कोढ़

अर्थ : ಹೊಟ್ಟೆಯ ಒಳಗಿನ ಚೀಲದ ಭಾಗ ಅದರಲ್ಲಿ ಊಟಮಾಡಿರುವ ಪದಾರ್ಥ ಶೇಖರಿಸಲ್ಪಡುತ್ತದೆ ಮತ್ತು ಪಚನ ಅಥವಾ ಜೀರ್ಣವಾಗುತ್ತದೆ

उदाहरणे : ಅತಿಯಾದ ಮಸಾಲೆ ಪದಾರ್ಥವನ್ನು ಹಾಕಿದ ಊಟವನ್ನು ಮಾಡುವುದರಿಂದ ಹೊಟ್ಟೆಯು ಬಿಗಡಾಸಿಸುತ್ತದೆ.

समानार्थी : ಉದರ, ಜಠರ, ಪಿತ್ತಕೋಶ, ಹೊಟ್ಟೆ


इतर भाषांमध्ये अनुवाद :

पेट के अंदर का वह थैलीनुमा भाग जिसमें भोजन किए हुए पदार्थ इकट्ठे होते और पचते हैं।

अधिक मसालेदार भोजन करने से आमाशय आहत होता है।
आमाशय, उदर, उदराशय, कोष्ठ, जठर, पक्वाशय, पेट, पोटा, भंडार, भण्डार

An enlarged and muscular saclike organ of the alimentary canal. The principal organ of digestion.

breadbasket, stomach, tum, tummy

चौपाल