अर्थ : ಯಾರೋ ಒಬ್ಬರು ತಮ್ಮ ರೂಪ ಲಾವಣ್ಯದ ಬಗೆಗೆ ಹೆಮ್ಮೆ ಇಟ್ಟುಕೊಂಡಿರುವರು
उदाहरणे :
ಕೋಮಲಾಂಗಿಯು ನವಯೌವನದಿಂದ ಬಳುಕುತ್ತಾ ಹೋಗುತ್ತಿದ್ದಳು.
समानार्थी : ಕೋಮಲಾಂಗಿ, ಕೋಮಲಾಂಗಿಯಾದ, ಕೋಮಲಾಂಗಿಯಾದಂತಹ, ಚಲುವೆ, ಚಲುವೆಯಾದ, ಚಲುವೆಯಾದಂತ, ಚಲುವೆಯಾದಂತಹ, ಸುಂದರಿ, ಸುಂದರಿಯಾದ, ಸುಂದರಿಯಾದಂತ, ಸುಂದರಿಯಾದಂತಹ, ಸುರಸುಂದರಾಗಿ, ಸುರಸುಂದರಾಗಿರುವ, ಸುರಸುಂದರಾಗಿರುವಂತ, ಸುರಸುಂದರಾಗಿರುವಂತಹ
इतर भाषांमध्ये अनुवाद :
जो अपने रूप पर अभिमान करती हो।
रूप अभिमानिनी नवयौवना इठला कर चल रही थी।