पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೋಪತರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೋಪತರಿಸು   ಕ್ರಿಯಾಪದ

अर्थ : ಈ ರೀತಿಯ ಕೆಲಸ ಮಾಡಿ ಅಥವಾ ಈ ರೀತಿಯ ಸ್ಥಿತಿಯನ್ನು ಉಂಟುಮಾಡಿ ಯಾರಲ್ಲಾದರೂ ಕೋಪಬರಿಸುವಂತಹ ಆವೇಶ, ಉತ್ಸಾಹ, ತೀವ್ರತೆ, ಪ್ರಸನ್ನತೆ ಮೊದಲಾದವುಗಳನ್ನು ಉತ್ಪತ್ತಿ ಮಾಡುವುದು

उदाहरणे : ಅವನು ತೀಕ್ಷ್ಣವಾಗಿ ಮಾತನಾಡಿ ಟ್ಯಾಕ್ಸಿಯವನಿಗೆ ಕೋಪ ಬರುವಂತೆ ಮಾಡಿದನು.

समानार्थी : ಕೋಪತರುವ, ಕೋಪಬರಿಸು, ಸಿಟ್ಟಾಗು


इतर भाषांमध्ये अनुवाद :

ऐसा काम करना या ऐसी स्थिति उत्पन्न करना जिससे किसी में कुछ गरमी जैसे कि आवेश, उत्तेजना, उत्साह, तीव्रता, प्रसन्नता आदि उत्पन्न हो।

उसने तीखी बात कहकर टैक्सी वाले को गरमा दिया।
गरमाना, गर्माना

अर्थ : ನಾವು ಮಾಡುವ ಕೆಲಸ ಇನ್ನೊಬ್ಬರಿಗೆ ಕ್ರೋದವನ್ನು ಉಂಟುಮಾಡು

उदाहरणे : ಅವನ ನಿರರ್ಥಕವಾದ ಮಾತುಗಳು ನನಗೆ ಕೋಪ ಬರಿಸುತ್ತದೆ.

समानार्थी : ಕೋಪ ಬರಿಸು, ಸಿಟ್ಟು ಬರಿಸು, ಸಿಟ್ಟುತರಿಸು


इतर भाषांमध्ये अनुवाद :

कुछ ऐसा काम करना कि सामनेवाला क्रोधित हो।

उसकी फालतू की बातें मुझे गुस्सा दिलाती हैं।
क्रुद्ध करना, क्रोध दिलाना, क्रोधित करना, गरम करना, गुस्सा दिलाना, तड़काना, भड़काना

Make angry.

The news angered him.
anger

चौपाल