अर्थ : ಕೋಪದಿಂದ ಕೂಡಿದಂತಹ
उदाहरणे :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
समानार्थी : ಕೋಪ ಮಾಡು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾಗು, ಸಿಟ್ಟಾದ, ಸಿಟ್ಟು ಮಾಡು
इतर भाषांमध्ये अनुवाद :
क्रोध से भर जाना।
अपनी बुराई सुनकर वह क्रुद्ध हुआ।अर्थ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
उदाहरणे :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
समानार्थी : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು
इतर भाषांमध्ये अनुवाद :
अर्थ : ಪ್ರಸನ್ನತೆಯಿಂದ ಉದಾಸೀನನಾಗುವ, ಸುಮ್ಮನಾಗುವ ಅಥವಾ ಬೇರೆಯಾಗುವ
उदाहरणे :
ನಾನು ಅವರ ಕೆಲವನ್ನು ಮಾಡಲಾಗಲಿಲ್ಲ ಆದ್ದರಿಂದ ಅವರು ಕೋಪಗೊಂಡಿದ್ದಾರೆ.
समानार्थी : ಮನಸ್ಸಿನಲ್ಲಿ ಕುದಿ, ಸಿಟ್ಟಾಗು
इतर भाषांमध्ये अनुवाद :
किसी अपने के अनुचित या अप्रत्याशित व्यवहार से इतना दुःखी, अप्रसन्न, उदासीन या चुप होना कि उसके बुलाने तथा मनाने पर भी जल्दी न बोलना या मानना।
मैं उसका काम न कर सका इसलिए वह मुझसे रूठा हुआ है।अर्थ : ಬಹಳ ಕೋಪ ಮಾಡಿಕೊಳ್ಳುವ ಪ್ರಕ್ರಿಯೆ
उदाहरणे :
ಹೆಂಡತಿಯ ಮಾತನ್ನು ಕೇಳಿದ ಗಂಡ ಬಹಳ ಸಿಟ್ಟಾದ.
समानार्थी : ಕ್ರೋಧದಿಂದ ತಪ್ತನಾಗು, ಬಹಳ ಸಿಟ್ಟಾಗು
इतर भाषांमध्ये अनुवाद :
बहुत अधिक क्रोधित होना।
पत्नी की बात सुनकर पति आग-बबूला हो गया।अर्थ : ಕೋಪದಿಂದ ವಿವಶನಾಗುವ ಪ್ರಕ್ರಿಯೆ
उदाहरणे :
ಅವರ ಮಾತುಗಳನ್ನು ಕೇಳುತ್ತಲೇ ಅವನು ಕೋಪಗೊಂಡ.
समानार्थी : ಉದ್ವೇಗಗೊಳ್ಳು, ಕುಪಿತನಾಗು, ಕ್ರೊದಗೊಳ್ಳು
इतर भाषांमध्ये अनुवाद :
क्रोध से बेकाबू होना।
उनकी बातें सुनते ही वह खौल गया।