पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೋಪ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೋಪ   ನಾಮಪದ

अर्थ : ಕೋಪ ತುಂಬಿದ ನೋಟ

उदाहरणे : ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು

समानार्थी : ಕೇರಳಿದ ದೃಷ್ಟಿ, ಕೋಪದ ದೃಷ್ಟಿ, ಕ್ರೋಧ, ಸಿಟ್ಟು


इतर भाषांमध्ये अनुवाद :

क्रोध भरी दृष्टि।

मालिक का तेवर देखते ही नौकर खिसक गया।
कुपित दृष्टि, तेवर

A facial expression of dislike or displeasure.

frown, scowl

अर्थ : ತುಂಬಾ ಕೋಪ ಬಂದಾಗ ಏರುವಂತಹ ಆವೇಶ

उदाहरणे : ಅವನ ಮುಖ ಕೋಪದಿಂದ ಕೆಂಪಾಗಿದೆ.

समानार्थी : ಆವೇಶ


इतर भाषांमध्ये अनुवाद :

अत्यधिक गुस्सा आने पर चढ़ने वाला आवेश।

उसने तैश में आकर उसे डंडे से पीटना शुरू कर दिया।
तैश

अर्थ : ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು

उदाहरणे : ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು.

समानार्थी : ಸಿಟ್ಟು


इतर भाषांमध्ये अनुवाद :

खीजने का भाव या वह क्रोध जो मन-ही-मन रहे।

उसकी खीज देखकर सब उसे और चिढ़ाने लगे।
अनख, कुढ़न, खीज, खीझ, खीस, खुंदक, झुँझलाहट, भँड़ास

Agitation resulting from active worry.

Don't get in a stew.
He's in a sweat about exams.
fret, lather, stew, sweat, swither

अर्थ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

उदाहरणे : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

समानार्थी : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು


इतर भाषांमध्ये अनुवाद :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

अर्थ : ಮನಸ್ಸಿನಲ್ಲಿ ತುಂಬಿಕೊಂಡಿರುವ ಕ್ರೋದ, ದುಃಖ ಅಥವಾ ದ್ವೇಶ

उदाहरणे : ತಂದೆ ಕಚೇರಿಯಿಂದ ಮನೆಗೆ ಬಂದ ತಕ್ಷಣ ಅಮ್ಮ ದಿನಪೂರ್ತಿಯ ಸಿಟ್ಟಿನ್ನು ತೋಡಿಕೊಂಡಳು.

समानार्थी : ಸಿಟ್ಟು


इतर भाषांमध्ये अनुवाद :

मन में दबाया हुआ क्रोध, दुख या द्वेष।

पिता के दफ्तर से आते ही माँ अपना दिनभर का गुबार निकालने लगीं।
ग़ुबार, गुबार

अर्थ : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

उदाहरणे : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

समानार्थी : ಅತ್ಯಾಚಾರ, ಅದ್ಭುತ ಸಂಗತಿ, ಅನ್ಯಾಯ, ವಿಪತ್ತು, ಸಂಕಟ, ಸಿಟ್ಟು


इतर भाषांमध्ये अनुवाद :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब

चौपाल