सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದಕ್ಕೆ ಕೋಡಿಲ್ಲವೋ (ಪಶು)
उदाहरणे : ಕತ್ತೆ, ಹುಲಿ ಮೊದಲಾದವು ಕೋಡಿಲ್ಲದ ಪ್ರಾಣಿಗಳು.
समानार्थी : ಕೊಂಬಿಲ್ಲದ, ಕೊಂಬಿಲ್ಲದಂತ, ಕೊಂಬಿಲ್ಲದಂತಹ, ಕೋಡಿಲ್ಲದಂತ, ಕೋಡಿಲ್ಲದಂತಹ
इतर भाषांमध्ये अनुवाद :हिन्दी English
जिसे सींग न हो (पशु)।
Having no horns.
अर्थ : ಸಹಜವಾಗಿ ಕೋಡುಗಳಿಲ್ಲದ ಪ್ರಾಣಿ
उदाहरणे : ಕುದುರೆ ಒಂದು ಕೋಡಿಲ್ಲದ ಪ್ರಾಣಿ.
समानार्थी : ಕೊಂಬಿಲ್ಲದ
जिसमें सींग न हो या जो सींगविहीन हो।
स्थापित करा