पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೋಟೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೋಟೆ   ನಾಮಪದ

अर्थ : ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು

उदाहरणे : ದೇವಕೋಟೆಯನ್ನು ದೇವತೆಗಳ ಕೋಟೆ ಎಂದು ಕರೆಯುತ್ತಾರೆ.


इतर भाषांमध्ये अनुवाद :

वह स्थान जहाँ किसी चीज़ की बहुलता हो।

देवगढ़ को देवताओं का गढ़ कहा जाता है।
गढ़

The piece of land on which something is located (or is to be located).

A good site for the school.
land site, site

अर्थ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು

उदाहरणे : ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.

समानार्थी : ಅಡ್ಡ, ಕೇಂದ್ರ, ಬಿಡಾರ


इतर भाषांमध्ये अनुवाद :

किसी विशेष कार्य के लिए कुछ लोगों के मिलने या इकट्ठा होने या रहने की जगह।

यह शहर असामाजिक तत्वों का अड्डा बन गया है।
अड्डा, केंद्र, केन्द्र, गढ़

अर्थ : ಎಲ್ಲಾ ಕಡೆಯಿಂದಲೂ ಪ್ರಭಾವಿಸುವ ಕ್ಷೇತ್ರ

उदाहरणे : ಅಮೇಠಿ ಗಾಂಧಿ ಪರಿವಾರದವರು ವಾಸ ಮಾಡುತ್ತಿದ್ದ ಕೋಟೆ.

समानार्थी : ದುರ್ಗ


इतर भाषांमध्ये अनुवाद :

सर्वाधिक प्रभाव वाला क्षेत्र।

अमेठी गांधी परिवार का गढ़ है।
गढ़

अर्थ : ಪ್ರಾಚೀನ ಕಾಲದ ಯುದ್ಧದಲ್ಲಿ ಶಸ್ತ್ರಗಳನ್ನು ಇಡಲು ಮರದಿಂದ ಮಾಡಿದ ದೊಡ್ಡ ಸಂದೂಕವನ್ನು ಬಳಸುತ್ತಿದ್ದ

उदाहरणे : ಕೋಟೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ.


इतर भाषांमध्ये अनुवाद :

प्राचीन काल में युद्ध में प्रयुक्त होने वाला काठ का बड़ा सन्दूक।

गढ़ में अस्त्र-शस्त्र रखे जाते थे।
गढ़

अर्थ : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ

उदाहरणे : ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.

समानार्थी : ಕಿಲ್ಲೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ


इतर भाषांमध्ये अनुवाद :

शत्रुओं से बचाव के लिए बनाया हुआ वह सुदृढ़ स्थान (विशेषतः किसी पहाड़ी पर स्थित) जो चारदीवारी द्वारा चारों तरफ से घिरा होता है।

छत्रपति शिवाजी के किले स्थापत्य कला के अच्छे उदाहरण हैं।
आसेर, क़िला, किला, कोट, गढ़, चय, दुर्ग, पुर

A fortified defensive structure.

fort, fortress

चौपाल