अर्थ : ಜನರನ್ನು ಹೊಡೆದು ಬಡಿದು ಅವರ ಬಳಿ ಇರುವ ಎಲ್ಲಾ ಹಣವನ್ನು ಖಸಿದುಕೊಳ್ಳುವ ಕ್ರಿಯೆ
उदाहरणे :
ಡಕಾಯಿತರು ಶ್ರೀಮಂತರ ಮನೆಗೆ ನುಗ್ಗಿ ಲೋಟಿಮಾಡಿದರು.
समानार्थी : ಕದ್ದುಕೊಂಡು ಹೋಗುವುದು, ಕಳವು ಮಾಡುವುದು, ಲೋಟಿ ಮಾಡುವುದು
इतर भाषांमध्ये अनुवाद :
अर्थ : ಲೂಟಿ ಹೊಡೆಯುವ ಕ್ರಿಯೆ
उदाहरणे :
ಲೂಟಿಹೊಡೆದ ಕಳ್ಳರ ಗುಂಪನ್ನು ಪೋಲಿಸರು ಅಟ್ಟಿಸಿಕೊಂಡು ಹೋದರು.
समानार्थी : ಲೂಟಿಹೊಡೆಯುವುದು, ಸೂರೆಹೊಡೆಯುವುದು
इतर भाषांमध्ये अनुवाद :