अर्थ : ಯಾವುದರ ಮೇಲೆ ಅಂಟಿಕೊಂಡಿರುವ ಕೊಳೆ ಬೇಗ ಗೋಚರವಾಗುವುದಲ್ಲವೋ
उदाहरणे :
ಶ್ಯಾಮ್ ಕೊಳಕು ಕಾಣದ ಬಟ್ಟೆಯನ್ನು ಧರಿಸಿಕೊಂಡು ಸ್ವಚ್ಚತೆಯ ಕೆಲಸ ಮಾಡುತ್ತಿದ್ದ.
समानार्थी : ಕೊಳೆ ಕಾಣದ, ಕೊಳೆ ಕಾಣದಂತ, ಕೊಳೆ ಕಾಣದಿರುವ, ಕೊಳೆ ಕಾಣದಿರುವಂತ, ಕೊಳೆ ಕಾಣದಿರುವಂತಹ, ಕೊಳೆ-ಕಾಣದಂತ, ಕೊಳೆ-ಕಾಣದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದಂತ, ಹೊಲಸು-ಕಾಣದಂತಹ
इतर भाषांमध्ये अनुवाद :