पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೊಳವೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೊಳವೆ   ನಾಮಪದ

अर्थ : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ

उदाहरणे : ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.

समानार्थी : ಡ್ಯೂಬ್, ನಳಿಕೆ, ನಾಳ


इतर भाषांमध्ये अनुवाद :

स्रावों या उत्सर्जन के लिए वह नलिकाकार संरचना जिसमें कोई तरल होता है।

हमारे शरीर में कई तरह की वाहिकाएँ पायी जाती हैं।
ट्यूब, नलिका, नली, नाल, वाहिका, वाहिनी, वाहिनी नलिका

A bodily passage or tube lined with epithelial cells and conveying a secretion or other substance.

The tear duct was obstructed.
The alimentary canal.
Poison is released through a channel in the snake's fangs.
canal, channel, duct, epithelial duct

अर्थ : ಬಂದೂಕಿನ ಮುಂದಿನ ಭಾಗದಲ್ಲಿ ಗುಂಡು ಇದ್ದು ಸನ್ನಕೀಲು ಒತ್ತಿದಾಗ ಗುಂಡು ಹೊರೆಗೆ ಬರುವುದು

उदाहरणे : ಗುಂಡು ಹೊಡೆದ ತಕ್ಷಣ ಬಂದೂಕಿನ ಕೊಳವೆಯಿಂದ ಹೊಗೆ ಬರುತ್ತಿತ್ತು.

समानार्थी : ಬಂದೂಕಿನ ಕೊಳವೆ


इतर भाषांमध्ये अनुवाद :

बंदूक का वह अगला भाग जिसमें से होकर गोली निकलती है।

गोली चलने के बाद नली से धुआँ निकल रहा था।
नली, नाल, बंदूक की नली

A tube through which a bullet travels when a gun is fired.

barrel, gun barrel

अर्थ : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ

उदाहरणे : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.

समानार्थी : ನಳ, ನಳಿಕೆ, ನಾಳ, ಪೈಪ್


इतर भाषांमध्ये अनुवाद :

पोली गोल लम्बी वस्तु।

वह नली से नारियल का पानी पी रहा है।
नली, पाइप

A long tube made of metal or plastic that is used to carry water or oil or gas etc..

pipage, pipe, piping

अर्थ : ನಲಿಕೆಯಾಕಾರದ ಒಂದು ವಸ್ತು

उदाहरणे : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

समानार्थी : ಗೊಟ್ಟ, ಗೌಸಣಗೆ, ನಲಿಕೆ, ನಲಿಗೆ, ಬತ್ತಳಿಕೆ


इतर भाषांमध्ये अनुवाद :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping

चौपाल