पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೊಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೊಲೆ   ನಾಮಪದ

अर्थ : ಬೇಕಂತ ಅಥವಾ ಯಾವುದೋ ಉದ್ದೇಶಪೂರ್ವಕವಾಗಿ ಮನುಷ್ಯನನ್ನು ಕೊಲೆ ಮಾಡುವರು

उदाहरणे : ನರಹತ್ಯ ಮಾಡುವುದು ಒಂದು ಅಪರಾಧವೆ ಸರಿ

समानार्थी : ನರಬಲಿ, ನರವಧೆ, ನರಹತ್ಯ


इतर भाषांमध्ये अनुवाद :

मनुष्य को जानबूझ कर या किसी उद्देश्य से मार डालने की क्रिया।

नरहत्या निंदनीय अपराध है।
नरवध, नरहत्या, नृहत्या, मानव वध, मानव हत्या, मानववध

The killing of a human being by another human being.

homicide

अर्थ : ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಜೀವ ಹಾನಿ ಮಾಡುವುದು

उदाहरणे : ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಪಾಪದ ಕೆಲಸ. ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

समानार्थी : ಖೂನಿ, ವಧೆ, ಹತ್ಯೆ


इतर भाषांमध्ये अनुवाद :

किसी मनुष्य, प्राणी आदि को जान-बूझकर किसी उद्देश्य से मार डालने की क्रिया।

किसी भी प्राणी की हत्या महापाप है।
अपघात, अवघात, आर, आलंभ, आलंभन, आलम्भ, आलम्भन, आहनन, उज्जासन, कत्ल, क़त्ल, क्राथ, ख़ून, खून, घात, जबह, निजुर, प्रमथन, प्रमाथ, प्रहण, मर्डर, मारण, मारन, वध, विघात, विशसन, शामनी, संग्रहण, संघात, सङ्ग्रहण, सङ्घात, हत्या, हनन

The act of terminating a life.

kill, killing, putting to death

अर्थ : ಒಂದೇ ಬಾರಿಗೆ ಒಬ್ಬರಿಗಿಂತ ಹೆಚ್ಚು ಜನರನ್ನು ನಿರ್ದಯದಿಂದ ಕೊಲೆ ಮಾಡುವುದು

उदाहरणे : ಈ ತಿಂಗಳಲ್ಲಿ ಭಯೋತ್ಪಾದಕರು ಯಾವುದೇ ಸಾಮೂಹಿಕ ಕೊಲೆ ಮಾಡಿಲ್ಲ.

समानार्थी : ಕಗ್ಗೊಲೆ, ಬಹುಜನ ಹತ್ಯೆ, ಸಾಮೂಹಿಕ ಕೊಲೆ, ಸಾಮೂಹಿಕ ಸಂಹಾರ, ಹತ್ಯಾಕಾಂಡ


इतर भाषांमध्ये अनुवाद :

एक साथ एक से अधिक लोगों की नृशंस हत्या।

इस महीने आतंकवादियो ने कोई बड़ा हत्याकांड नहीं किया है।
हत्याकांड

The savage and excessive killing of many people.

butchery, carnage, mass murder, massacre, slaughter

अर्थ : ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಪ್ರಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಠಾತ್ತಾಗಿ ಧಾಳಿ ಮಾಡಿ ಅವನ ಪ್ರಾಣ ತೆಗೆಯುವುದು

उदाहरणे : ಇಂದಿರಾ ಗಾಂಧಿಯವರ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದರು.

समानार्थी : ಹತ್ಯೆ


इतर भाषांमध्ये अनुवाद :

किसी व्यक्ति या व्यक्तियों द्वारा ही किसी प्रसिद्ध व्यक्ति की हत्या जो अचानक आक्रमण करके की जाए।

इंदिरा गाँधी की हत्या उनके सुरक्षाकर्मियों ने ही की थी।
कटा, कत्ल, क़त्ल, ख़ून, खून, मर्डर, वध, हत्या

Murder of a public figure by surprise attack.

assassination

चौपाल