सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ
उदाहरणे : ಹೂಜಿಯ ಕೊರಳು ತುಂಬಾ ತೆಳುವಾಗಿದೆ.
समानार्थी : ಕಂಠ, ಕುತ್ತಿಗೆ
इतर भाषांमध्ये अनुवाद :हिन्दी
बरतनों आदि में मुँह के नीचे का भाग।
अर्थ : ಮುಂಡದಿಂದ ರುಂಡ ಜೋಡಿಸುವ ಬೆನ್ನಿನ ಬಲಭಾಗ
उदाहरणे : ನನ್ನ ಕುತ್ತಿಗೆ ತುಂಬಾ ನೋಯುತ್ತಿದೆ
समानार्थी : ಕಂಠ, ಕತ್ತು ಕುತ್ತಿಗೆ
इतर भाषांमध्ये अनुवाद :हिन्दी English
सिर से धड़ को जोड़नेवाला पीठ की ओर का बाह्य भाग।
The back side of the neck.
अर्थ : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ
उदाहरणे : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.
समानार्थी : ಕಂಠ, ಗೋಣು, ಗೋನಾಳಿ, ಮುಂಗತ್ತು, ಮುಂಗೊರಳು, ಮೆಟರೆ
गले की वे नलियाँ जिनसे भोजन पेट में उतरता है और आवाज़ निकलती है।
The passage to the stomach and lungs. In the front part of the neck below the chin and above the collarbone.
अर्थ : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
उदाहरणे : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
समानार्थी : ಕುತ್ತಿಗೆ
शरीर का वह भाग जो सिर को धड़ से जोड़ता है।
स्थापित करा