अर्थ : ತೆಂಗಿನಕಾಯಿ ಒಳಗಿರುವ ಮೃದುವಾದ ತಿರುಳು
उदाहरणे :
ಅವನು ಪ್ರಸಾದಕ್ಕಾಗಿ ತೆಂಗಿನಕಾಯಿಯನ್ನು ಖರೀದಿಸಿದನು.
समानार्थी : ತಿರುಳು, ತೆಂಗಿನಕಾಯಿ
इतर भाषांमध्ये अनुवाद :
The edible white meat of a coconut. Often shredded for use in e.g. cakes and curries.
coconut, coconut meat