सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೇ ಕಾರ್ಯದ ಕೊನೆಯ ಹಂತ
उदाहरणे : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
समानार्थी : ಮುಕ್ತಾಯ, ಸಮಾಪ್ತಿ, ಸಮಾರೋಪ
इतर भाषांमध्ये अनुवाद :हिन्दी English
किसी कार्य आदि की समाप्ति।
A concluding action.
अर्थ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ
उदाहरणे : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.
समानार्थी : ಮುಗಿಸು
इतर भाषांमध्ये अनुवाद :हिन्दी
उपवास आदि की समाप्ति पर किसी खाद्यवस्तु को मुँह में डालना।
स्थापित करा