अर्थ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ
उदाहरणे :
ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.
समानार्थी : ಅಂತ್ಯ, ಪರಿಣಾಮ, ಪಲಿತಾಂಶ, ಪ್ರತಿಫಲ
इतर भाषांमध्ये अनुवाद :
Something that results.
He listened for the results on the radio.अर्थ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ
उदाहरणे :
ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು
इतर भाषांमध्ये अनुवाद :