पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೊಡೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೊಡೆ   ನಾಮಪದ

अर्थ : ಚಿಕ್ಕ ಆಕಾರದ ಛತ್ರಿ

उदाहरणे : ಮಳೆ,ಬಿಸಿಲುಗಳಲ್ಲಿ ಪಟ್ಟಣದ ಮಹಿಳೆಯರು ಚಿಕ್ಕ ಕೊಡೆಯನ್ನು ಬಳಸುತ್ತಾರೆ.

समानार्थी : ಛತ್ರಿ


इतर भाषांमध्ये अनुवाद :

वह छाता जो आकार में छोटा हो।

बरसात, धूप आदि में शहरी महिलाएँ छतरी का प्रयोग करती हैं।
छतरी, छोटा छाता

A lightweight handheld collapsible canopy.

umbrella

अर्थ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ

उदाहरणे : ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.

समानार्थी : ಛತ್ರ, ರಾಜ ಛತ್ರ


इतर भाषांमध्ये अनुवाद :

राजचिन्ह के रूप में राजाओं आदि पर लगाया जानेवाला बड़ा छाता।

प्राचीन काल में छत्रपति राजा छत्र धारण करते थे।
छत्र

अर्थ : ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ

उदाहरणे : ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನುನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.

समानार्थी : ಛತ್ತರಿಗೆ, ಛತ್ರಿ


इतर भाषांमध्ये अनुवाद :

वर्षा या धूप से बचने के लिए कपड़े आदि का बना हुआ एक आच्छादन जिसमें लगे धातु, लकड़ी आदि के डंडे को हाथ में पकड़ते हैं।

वर्षा में भीगने से बचने के लिए लोग छाता लगाते हैं।
आतपत्र, छतरी, छत्ता, छाता, सारंग

A lightweight handheld collapsible canopy.

umbrella

अर्थ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ

उदाहरणे : ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.

समानार्थी : ಛತ್ರಿ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ


इतर भाषांमध्ये अनुवाद :

देवों की मूर्तियों के ऊपर लगाई जानेवाली धातु की छतरी।

इस मंदिर में प्रत्येक मूर्ति के ऊपर सोने का छत्र लगा हुआ है।
छत्र

चौपाल