अर्थ : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ
उदाहरणे :
ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ
इतर भाषांमध्ये अनुवाद :
राज्य शासन आदि से किसी विशेष कार्य के लिए सहायता के रूप में मिलने वाला धन।
बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।Any monetary aid.
grantअर्थ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
उदाहरणे :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
समानार्थी : ಅವಯವಗಳ ಜೋಡನೆ, ಅವಯವಗಳ ಸಂಧಿ, ಗಂಟು, ಜೋಡಣೆ, ಜೋಡನೆ, ಮಿಲನ, ಸಂಧಿ
इतर भाषांमध्ये अनुवाद :
(anatomy) the point of connection between two bones or elements of a skeleton (especially if it allows motion).
articulatio, articulation, jointअर्थ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
उदाहरणे :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
समानार्थी : ತೆರಿಗೆ, ತ್ಯಾಗ, ದಾನ, ದಾನ-ಧರ್ಮ, ಸುಂಕ
इतर भाषांमध्ये अनुवाद :
Act of giving in common with others for a common purpose especially to a charity.
contribution, donationअर्थ : ಮುಸಲ್ಮಾನರ ವಿವಾಹದ ಪದ್ದತಿಯಲ್ಲಿ ವರನ ಕಡೆಯವರಿಂದ ವಧುವಿಗೆ ದುಡ್ಡು-ಆಸ್ತಿ ದೊರೆಯುವುದು
उदाहरणे :
ರಜಿಯಾಳ ಮದುವೆಯಲ್ಲಿ ಒಂದು ಲಕ್ಷ ರೂಗಳನ್ನು ನೀಡಬೇಕೆಂದು ನಿಶ್ಚಿಯಿಸಿದರು.
समानार्थी : ನೀಡುವುದು
इतर भाषांमध्ये अनुवाद :
अर्थ : ಸಾಲ, ಹಣ ಇತ್ಯಾದಿ ಸಲ್ಲಿಸುವುದು
उदाहरणे :
ಈ ತಿಂಗಳ ಸಂಬಳ ಬರುತ್ತಿದ್ದಂತೆ ನಿನ್ನ ಸಾಲ ಕೊಡುತ್ತೇನೆ.
समानार्थी : ನೀಡುವುದು
इतर भाषांमध्ये अनुवाद :
मूल्य, देन आदि चुकाना।
आप बिजली का बिल बाद में चुकाइएगा।Give money, usually in exchange for goods or services.
I paid four dollars for this sandwich.