पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೊಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೊಡ   ನಾಮಪದ

अर्थ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ

उदाहरणे : ಖಾಲಿಯಾದ ಕಳಶಕ್ಕೆ ನೀರು ತುಂಬಿ.

समानार्थी : ಕಲಶ, ಕಲಸ, ಕಲಸಾ, ಕಳಸ, ಬಿಂದಿಗೆ


इतर भाषांमध्ये अनुवाद :

पानी भरने या रखने का एक बर्तन।

खाली कलश में जल भर दो।
कलश, कलशा, कलसा, घट, घैला, निप

A large vase that usually has a pedestal or feet.

urn

अर्थ : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ

उदाहरणे : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.

समानार्थी : ಚೌರಿಗೆ, ಬಿಂದಿಗೆ


इतर भाषांमध्ये अनुवाद :

धातु का बड़ा घड़ा।

बच्चे ने गगरे का पानी नीचे गिरा दिया।
गगरा

अर्थ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

उदाहरणे : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

समानार्थी : ಕುಂಭ, ಬಿಂದಿಗೆ


इतर भाषांमध्ये अनुवाद :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

चौपाल