पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೊಟ್ಟಿಗೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೊಟ್ಟಿಗೆ   ನಾಮಪದ

अर्थ : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ

उदाहरणे : ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.

समानार्थी : ದನಗಳ ಹಟ್ಟಿ, ಪಶುಶಾಲೆ


इतर भाषांमध्ये अनुवाद :

चारों ओर से घिरा हुआ बड़ा मैदान।

गाय बाड़े में चर रही है।
खरक, बाड़ा

अर्थ : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ

उदाहरणे : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.

समानार्थी : ಗೋಶಾಲೆ, ದನದಹಟ್ಟಿ, ಪಶುಶಾಲೆ, ಹಟ್ಟಿ


इतर भाषांमध्ये अनुवाद :

पालतू पशुओं के रहने का स्थान।

पशुशाला की प्रतिदिन सफाई होनी चाहिए।
अड़ाड़, अड़ार, पशुशाला, पिंजरापोल, बाँधनीपौरि, बाड़ा

An outlying farm building for storing grain or animal feed and housing farm animals.

barn

अर्थ : ಸಾಕು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಾಳ

उदाहरणे : ಹಸು ಕೊಟ್ಟಿಗೆಯಲ್ಲಿ ಕುಳಿತುಕೊಂಡು ಮೆಲುಕು ಹಾಕುತ್ತಿತ್ತು.

समानार्थी : ದನದ ಕೊಟ್ಟಿಗೆ


इतर भाषांमध्ये अनुवाद :

पालतू चौपायों के बाँधे जाने का स्थान।

पशु थान पर बैठकर जुगाली कर रहे हैं।
थान

चौपाल